Hrudayadali Idenidhu - Dr. Rajkumar, Geetha

Movie: Devatha Manushya - ದೇವತಾ ಮನುಷ್ಯ (1988)
Cast: Dr. Rajkumar, Geetha

Singer: Dr. Rajkumar & Manjula Gururaj
Music: Upendra Kumar
Lyrics: Chi. Udayashankar

Aha Haa Aa Ha Hm Hm Hmmm Hmhm

Hrudayadali Idenidu Nadiyondu Odide
Hrudayadali Idenidu Nadiyondu Odide
Kalakalane Kalarava Keli Hosabayake Hoovu Arali
Jotheyalli Prema Geethe Haaduvaase Eega

Hrudayadali Idenidu Nadiyondu Odide
Hrudayadali Idenidu Nadiyondu Odide
Kalakalane Kalarava Keli Hosabayake Hoovu Arali
Jotheyalli Prema Geethe Haaduvaase Eega

Hrudayadali Idenidu Nadiyondu Odide

Suyy Yennutha Beesuva Thannane Gaalige
Guyy Yennuva Dumbiya Haadina Modige
Ee Manasu Soluthide Hosa Kanasu Kenakutive
Maaduvudeneega

Hrudayadali Idenidu Nadiyondu Odide

Ghamm Yennuva Thaavare Hoovina Kampige
Jhumm Yennisi Thanuvali Oduva Minchige
Mai Bisiyu Yeruthide Ee Besuge Heluthide
Tumbithu Aananda

Hrudayadali Idenidu Nadiyondu Odide
Kalakalane Kalarava Keli Hosabayake Hoovu Arali
Jotheyalli Prema Geethe Haaduvaase Eega

Hrudayadali Idenidu Nadiyondu Odide

=====================

Related: 

=====================

ಆಹಾಹಾ ಆಹಾ
ಹೂಂಹೂಂಹೂಂ.ಹೂಂಹೂಂ..ಹೂಂ ಹೂಂ

ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇಳಿ.
ಹೊಸಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ.
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..

ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇಳಿ.
ಹೊಸಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮ ಗೀತೆ ಹಾಡುವಾಸೆ ಈಗ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..

ಸುಂಯ್..ಎನ್ನುತಾ..ಬೀಸುವಾ..
ತಣ್ಣನೆ..ಗಾಳಿಗೆ..
ಗುಂಯ್..ಎನ್ನುವಾ..ದುಂಬಿಯಾ..
ಹಾಡಿನಾ..ಮೋಡಿಗೆ..

ಈ ಮನಸು..ಸೋಲುತಿದೆ..
ಹೊಸ ಕನಸು..ಕೆಣಕುತಿದೆ..
ಮಾಡುವುದೇನಿಗಾ..ಆಆಆಆ ಆ
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..

ಝಮ್ ಎನ್ನುವಾ..ತಾವರೆ..
ಹೂವಿನಾ..ಕಂಪಿಗೆ..
ಝುಮ್..ಎನ್ನಿಸಿ..ತನುವಲಿ..
ಓಡುವಾ..ಮಿಂಚಿಗೆ..
ಮೈಬಿಸಿಯು..ಏರುತಿದೆ..
ಈ ಬೆಸುಗೆ..ಹೇಳುತಿದೆ..
ತುಂಬಿತು ಆನಂದಾ.. ಆಆಆಆ ಆ
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..


ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇಳಿ.

ಹೊಸಬಯಕೆ ಹೂ ಅರಳಿ..
ಜೊತೆಯಲ್ಲಿ ಪ್ರೆಮಗೀತೆ ಹಾಡುವಾಸೆ ಈಗ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..

More Songs From the Movie Devatha Manushya(ದೇವತಾ ಮನುಷ್ಯ):
Related:

Comment Below For Your Favorite Lyrics: