Ohoo Priyathama - DR RAJKUMAR, Geetha

Movie: Kaviratna Kalidasa - ಕವಿರತ್ನ ಕಾಳಿದಾಸ (1983)
Cast: Dr. Rajkumar, Geetha 
Singer: DR RAJKUMAR, Vani Jayaram
Music: M Ranga Rao
Lyrics: Chi. Udayashankar

ಓ ಪ್ರಿಯತಮ ।೨।
ಪ್ರಿಯತಮ, ಕರುಣೆಯ ತೋರೆಯ
ಕರುಣೆಯ ತೋರೆಯ ।೩।
ಸನಿಹಕೆ ಬಾರೆಯ ತೀರಿಸಿ ಬಯಕೆಯ
ಜೀವವ ಉಳಿಸೆಯ
ಪ್ರಿಯತಮ, ಓ ಪ್ರಿಯತಮ

ಹಗಲಲಿ ಇರುಳಲಿ ಕನಸಲಿ ಮನಸಲಿ ।೨।
ಬಳಲಿದೆ ಬೆಚ್ಚಿದೆ ಮನಸಿನ ಸುಳಿಯಲಿ
ಬೆವರುತ ಚಳಿಯಲಿ ಬೆದರುತ ಭಯದಲಿ ।೨।
ವಿರಹದ ಉರಿಯಲಿ ನೆಂದೆನು ನೋವಲಿ
ಯಾರಿಗೆ ಹೇಳಲಿ ಏನನು ಮಾಡಲಿ ।೨।
ಪ್ರಿಯತಮ, ಓ ಪ್ರಿಯತಮ

ಓ ಪ್ರಿಯತಮೆ।೨।
ಕರುಣೆಯ ತೋರೆಯ ।೩।
ಸನಿಹಕೆ ಬಾರೆಯ ತೀರಿಸಿ ಬಯಕೆಯ
ಜೀವವ ಉಳಿಸೆಯ
ಪ್ರಿಯತಮೆ, ಓ ಪ್ರಿಯತಮೆ

ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ ।೨।
ಆಸೆಯ ಹೂಗಳ ಚೆಲ್ಲಿದೆ ಮನದಲಿ
ಹೃದಯದ ವೀಣೆಯ ತಂತಿಯ ಮೀಟುತ ।೨।
ವಿರಹದಾ ಗೀತೆಯ ಹಾಡಿದೆ ಕಿವಿಯಲಿ
ನನ್ನೆದೆ ತಳಮಳ ಯಾರಿಗೆ ಹೇಳಲಿ ।೨।
ಪ್ರಿಯತಮೆ, ಓ ಪ್ರಿಯತಮೆ

ಓ ಪ್ರಿಯತಮ
ಓ ಪ್ರಿಯತಮೆ
ಓ ಪ್ರಿಯತಮ
ಓ ಪ್ರಿಯತಮೆ

---------------------------------

Related: 

---------------------------------
Ohooo Priyathama...|x2|
Priyathama Karuneya Thoreya
Karuneya Thoreya|x3|
Sanihake Bareya Teerisi Bayakeya
Jeevava Uliseya
Priyathama...Ohooo Priyathama...

Hagalali Erulali Kanasali Manasali|x2|
Balalide Bechhide Manasina Suliyali
Bevarutha Chaliyali Bedarutha Bhayadali|x2|
Virahada Uriyali Nendhenu Novali
Yarige Helali Yenanu Madali|x2|
Priyathame...Ohoo Priyathama

Ohooo Priyathama...|x2|
Priyathama Karuneya Thoreya
Karuneya Thoreya|x3|
Sanihake Bareya Teerisi Bayakeya
Jeevava Uliseya
Priyathama...Ohooo Priyathama...

Nodidha Kshanadale Nindhe Nee Kannali|x2|
Aaseya Hoogala Chellide Manadali
Hrudayada Veeneya Tanthiya Meetutha|x2|
Virahada Geetheya Hadidhe Kiviyali
Nannede Thalamala Yarige Helali|x2|
Priyathame...Ohooo Priyathame

Ohooo Priyathama
Ohooo Priyathama
Ohooo Priyathama
Ohooo Priyathama

Related:

Comment Below For Your Favorite Lyrics: