Bazaar
Movie Credits:
| Singer: | SANJITH HEGDE, ANURADHA BHAT |
| Music: | RAVIBASRURU |
| Lyricist: | SACHIN SHETTY KUMBLE |
Yeko Yeno nannageno aagide
Ninna Chahare Bidadene Kaadide
Yeko Yeno Nannageno Aagide
Ninna Chahare Bidadante Kaadide
Ninarada Are Ghalige Karmoda Kavidanthe..
Ni baralu Nanna Balige Belaknthe..
Oh Sakhiye Sakhiye Hosateno Bhavane..
Oh Sakhiye Sakhiye Yenidara Soochane..
Oh Sakhiye Sakhiye Ninade Prerane..
Oh Sakhiye Sakhiye Enyake Yochane
Preetiya Kante Maruve Na Kolluveya Geleya..
Kayuta Koote Santeyali Ninnane..
Yethake Chinte...
Maduve Mungada Pavathi Na Gelathi
Salisagi Padeve Hecchadaru Dharane
Ninna Naguva Arevalike.. Nanagaygu MatiBhramane
Prati Kshanada Kanavarike Seri aacharane....
Yeko Yeno nannageno aagide..
Yeradu Kannu Ninnane Hudukide..
Ninirada are Ghalige Karmoda Kavidanthe
Ni baralu Nanna Balige Bale Belaknthe...
Oh Sakhiye Sakhiye Hosateno Bhavane..
Oh Sakhiye Sakhiye Yenidara Soochane..
Oh Sakhiye Sakhiye Ninade Prerane..
Oh Sakhiye Sakhiye Enyake Yochane
-----------------------------------------------------------
Related:
- S.P Balsubramanyam Best Songs(ಎಸ್.ಪಿ. ಬಾಲಸುಬ್ರಮಣ್ಯಂ ಹಾಡುಗಳು)
- Dr. Rajkumar Hit Songs (ಡಾ. ರಾಜಕುಮಾರ್ ಹಾಡುಗಳು)
-----------------------------------------------------------
ಏಕೋ ಏನೋ ನನಗೇನೋ ಆಗಿದೆ
ನಿನ್ನಾ ಚಹರೆ ಬಿಡದೇನೇ ಕಾಡಿದೆ
ಏಕೋ ಏನೋ ನನಗೇನೋ ಆಗಿದೆ
ನಿನ್ನಾ ಚಹರೆ ಬಿಡದೇನೇ ಕಾಡಿದೆ
ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೇ ಬೆಳಕಂತೆ...
ಓ ಸಖಿಯೇ ಸಖಿಯೇ ಹೊಸತೇನೋ ಭಾವನೆ..
ಓ ಸಖಿಯೇ ಸಖಿಯೇ ಏನಿದರ ಸೂಚನೆ..
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ...
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ
ಪ್ರೀತಿಯ ಕಂತೆ ಮಾರುವೇ ನಾ ಕೊಲ್ಲುವೆಯ ಗೆಳೆಯ
ಕಾಯುತ ಕೂತೆ ಸಂತೆಯಲ್ಲಿ ನಿನ್ನನೇ..
ಏತಕೆ ಚಿಂತೆ...
ಮಾಡುವೆ ಮುಂಗಡ ಪಾವತಿ ನಾ ಗೆಳತಿ
ಸಲೀಸಾಗಿ ಪಡೆವೆ ಹೆಚ್ಚಾದರೂ ಧಾರಣೆ
ನಿನ್ನಾ ನಗುವ ಅರೆವಳಿಕೆ... ನನಗಾಯ್ತು ಮತಿಭ್ರಮಣೆ
ಪ್ರತಿ ಕ್ಷಣದ ಕನವರಿಕೆ ಸೇರಿ ಆಚರಣೆ....
ಏಕೋ ಏನೋ ನನಗೇನೋ ಆಗಿದೆ
ಎರಡು ಕಣ್ಣು ನಿನ್ನನೇ ಹುಡುಕಿದೆ
ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೇ ಬೆಳಕಂತೆ...
ಓ ಸಖಿಯೇ ಸಖಿಯೇ ಹೊಸತೇನೋ ಭಾವನೆ..
ಓ ಸಖಿಯೇ ಸಖಿಯೇ ಏನಿದರ ಸೂಚನೆ..
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ...
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ
- Sanjith Hegde Super hit Songs(ಸಂಜಿತ್ ಹೆಗ್ಡೆ ಹಾಡುಗಳು)
- S.P Balsubramanyam Best Songs(ಎಸ್.ಪಿ. ಬಾಲಸುಬ್ರಮಣ್ಯಂ ಹಾಡುಗಳು)
- Dr. Rajkumar Hit Songs (ಡಾ. ರಾಜಕುಮಾರ್ ಹಾಡುಗಳು)
- Shreya Ghoshal Kannada songs (ಶ್ರೇಯಾ ಘೋಷಾಲ್ ಹಾಡುಗಳು)
- Sonu Nigam Kannada Songs(ಸೋನು ನಿಗಮ್ ಹಾಡುಗಳು)
- Vijay Prakash Songs(ವಿಜಯ್ ಪ್ರಕಾಶ್ ಹಾಡುಗಳು)
- Armaan Malik Kannada Songs(ಅರ್ಮಾನ್ ಮಲಿಕ್ ಹಾಡುಗಳು)
0 Comments
To provide you the best service, please let us know your experience.