Dostha Kano - Vijay Prakash & Hemanth Kumar Lyrics | D-Boss Movie Robert
| Singer : | Vijay Prakash & Hemanth Kumar |
| Music : | Arjun Janya |
| Song Writer : | Chethan Kumar |
Baidu Buddhi Helo Father Kano Ivnu
Noval Kannir Oreso Mother-U Kano
Jeevnak Pata Helo Teacher Kano Ivnu
Life-U Partner Gintha Klosu Kano
Rakta Sambandhanu Meerid Bandhu Ivnu
Jathi Matakkintha Tumba Doddavn Ivnu
Ellara Preethigintha
Tumba Jasthi Preethi Needon
Dostha Kano
A Brother From Another Mother
My Brother From Another Mother
A Brother From Another Mother
My Brother From Another Mother
O Geleya Jeevad Geleyaa
Jeevak Jeeva Kodtin Nanu
Jeevakinta Jaasti Neenu
Jeevna Poorti Jotege Irtin Nanu
Irtiv Navu
Ninge Yaaru Dushman Aadru
Avru Nange Dushmanene
Ninna Paravagi Thode Tattin Nanu
Tattiv Naavu
Nee Nanna Bestu Frendu
Nam Preethigilla Deddu Endu
Ella Taimu Devru Jotege Irodilla
Adake Anta Taane Dostina Kottavnalla
Novallu Benna Hinde Bandu
Nintu Joshu Needon Dostha Kano
Brother Brother Brother Brother
A Brother From Another Mother
My Brother From Another Mother
A Brother From Another Mother
My Brother From Another Mother
Kasta Sukha Share Madtivi
Ottottige Odadtivi
Kaala Kooda Nammanna Tadiyangilla
Tadiyangilla
Nambike Neene Dhairya Neene
Jotelidre Geluvu Taane
Nammannu Yaaru Bere Madangilla
Madangilla
Namdhu Ondhe Shippu
Ee Preethi Hesare Frendu Shippu
Ninna Maatu Andre
Manasu Kargoytade
Ninu Doora Aadre
Haartu Nintogtade
Kastakke Ellariginta Munche
Bandu Nillonene Dostha Kano
A Brother From Another Mother
My Brother From Another Mother
A Brother From Another Mother
My Brother From Another Mother
---------------------------------------------
----------------------------------------------
ಬೈದು ಬುದ್ಧಿ ಹೇಳೋ ಫಾದರ್ ಕಣೋ ಇವ್ನು
ನೋವಲ್ ಕಣ್ಣೀರ್ ಒರ್ಸೋ ಮದರು ಕಣೋ
ಜೀವ್ನಕ್ ಪಾಠ ಹೇಳೋ ಟೀಚರ್ ಕಣೋ ಇವ್ನು
ಲೈಫು ಪಾರ್ಟ್ನರ್‌ಗಿಂತ ಕ್ಲೋಸು ಕಣೋ
ರಕ್ತದ್ ಸಂಬಂಧಾನೂ ಮೀರಿದ್ ಬಂಧು ಇವ್ನು
ಜಾತಿ ಮತಕ್ಕಿಂತ ತುಂಬಾ ದೊಡ್ಡವ್ನ್ ಇವ್ನು
ಎಲ್ಲರ ಪ್ರೀತಿಗಿಂತ ತುಂಬಾ ಜಾಸ್ತಿ ಪ್ರೀತಿ ನೀಡೋನ್ ದೋಸ್ತಾ ಕಣೋ
ಅ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಓ ಗೆಳೆಯಾ….ಜೀವದ್ ಗೆಳೆಯಾ…
ಜೀವಕ್ ಜೀವ ಕೊಡ್ತೀನ್ ನಾನು, ಜೀವಕ್ಕಿಂತ ಜಾಸ್ತಿ ನೀನು
ಜೀವ್ನ ಪೂರ್ತಿ ಜೊತೆಗೆ ಇರ್ತೀನ್ ನಾನು..(ಇರ್ತೀವ್ ನಾವು)
ನಿಂಗೆ ಯಾರು ದುಷ್ಮನ್ ಆದ್ರೂ, ಅವ್ರೂ ನಂಗೆ ದುಷ್ಮನ್ನೇನೇ
ನಿನ್ನ ಪರವಾಗಿ ತೊಡೆ ತಟ್ತೀನ್ ನಾನು..(ತಟ್ತೀವ್ ನಾವು)
ನೀ ನನ್ನ ಬೆಸ್ಟು ಫ್ರೆಂಡು...ನಮ್ ಪ್ರೀತಿಗಿಲ್ಲ ಡೆಡ್ಡು ಎಂಡು
ಎಲ್ಲ ಟೈಮು ದೇವ್ರು ಜೊತೆಗೆ ಇರೋದಿಲ್ಲ
ಅದಕೆ ಅಂತ ತಾನೇ ದೋಸ್ತೀನ ಕೊಟ್ಟವ್ನಲ್ಲ
ನೋವಲ್ಲೂ ಬೆನ್ನ ಹಿಂದೆ ಬಂದು ನಿಂತು ಜೋಶು ನೀಡೋನ್ ದೋಸ್ತಾ ಕಣೋ
ಬ್ರದರ್ ಬ್ರದರ್ ಬ್ರದರ್ ಬ್ರದರ್ ಬ್ರದರ್ ಬ್ರದರ್ ಬ್ರದರ್
ಅ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಕಷ್ಟ ಸುಖ ಶೇರ್ ಮಾಡ್ತೀವಿ, ಒಟ್ಟೊಟ್ಟಿಗೆ ಓಡಾಡ್ತೀವಿ
ಕಾಲ ಕೂಡ ನಮ್ಮನ್ನ ತಡ್ಯಾಂಗಿಲ್ಲ(ತಡ್ಯಾಂಗಿಲ್ಲ)
ನಂಬ್ಕೆ ನೀನೇ ಧೈರ್ಯ ನೀನೇ, ಜೊತೇಲಿದ್ರೆ ಗೆಲುವು ತಾನೇ
ನಮ್ಮನ್ನು ಯಾರೂ ಬೇರೆ ಮಾಡಂಗಿಲ್ಲ (ಮಾಡಂಗಿಲ್ಲ)
ನಮ್ದು ಒಂದೇ ಶಿಪ್ಪು...ಈ ಪ್ರೀತಿ ಹೆಸರೇ ಫ್ರೆಂಡುಶಿಪ್ಪು
ನಿನ್ನ ಮಾತು ಅಂದ್ರೆ, ಮನ್ಸು ಕರ್ಗೋಯ್ತದೆ
ನೀನು ದೂರ ಆದ್ರೆ, ಹಾರ್ಟು ನಿಂತೋಗ್ತದೆ
ಕಷ್ಟಕ್ಕೆ ಎಲ್ಲರ್ಗಿಂತ ಮುಂಚೆ ಬಂದು ನಿಲ್ಲೋನೇನೇ ದೋಸ್ತಾ ಕಣೋ
ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಬ್ರೋ….ಲವ್ ಯು.
0 Comments
To provide you the best service, please let us know your experience.