Are you feeling stressed in Life? Are you feeling stuck in your life? If yes, then these Kannada Quotes will help you to get motivated and start again.
You know what, sometimes it's okay to feel low, it's okay to feel sad, it's okay if you couldn't continue your daily routine. But it's not okay to stay in the same state for a long time. Because, remember "Ups and downs means life, straight-line means death".
In this article, you'll find a few of the best inspirational Kannada quotes and thoughts to get motivated.
Kannada Quotes
ಜೀವನವು ಸದಾ ಕಾಲ ನಾವು ಅಂದುಕೊಂಡಂತೆ ಸಾಗುವುದಿಲ್ಲ. ನೋವು, ನಲಿವು, ಸುಖ, ದುಃಖ, ಎಲ್ಲವೂ ಕೂಡಿರುವುದೇ ಜೀವನ. ಕಷ್ಟ ಬಂದಾಗ ಕುಗ್ಗುವುದು, ಸಂತೋಷ ಬಂದಾಗ ಹಿಗ್ಗುವುದು ಸರ್ವೇ ಸಾಮಾನ್ಯ. ಆದರೆ ಕಷ್ಟ ಬಂದಾಗ ಸದಾ ಅದರ ಬಗ್ಗೆ ಯೋಚಿಸುತ್ತ ಕುಳಿತಿರುವುದು ಅನುಚಿತ.
ಕಷ್ಟಗಳು ಬಂದಾಗ ಅದರ ಬಗ್ಗೆ ಯೋಚಿಸುವುದಕ್ಕಿಂತ, ಅದಕ್ಕೆ ಪರಿಹಾರ ಕಂಡು ಹಿಡಿಯುವುದರ ಬಗ್ಗೆ ಯೋಚಿಸಿ. ಪರಿಹಾರ ಸಿಗಬೇಕೆಂದರೆ ಮೊದಲು ಆ ಸಮಸ್ಸ್ಯೆಯ ಮೂಲ ಕಾರಣದ ಬಗ್ಗೆ ತಿಳಿದುಕೊಳ್ಳಿ.
ಆದರೆ ಕೆಲವೊಂದು ಸಲ ನಮ್ಮ ವಿಚಾರ ಶಕ್ತಿ ಯಾವುದೇ ತರಹದ ಹೊಸ ವಿಚಾರಗಳನ್ನು ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಇತರರು ಜೀವನದ ಬಗ್ಗೆ ಹೇಳಿರುವ ಉತ್ತಮ ವಿಚಾರಗಳನ್ನು (Kannada Thoughts about life) ಓದುವುದರಿಂದ ನಿಮ್ಮ ವಿಚಾರ ಶಕ್ತಿಗೆ ಹೊಸ ಚೈತನ್ಯ ಸಿಗುತ್ತದೆ ಹಾಗು ಇತರರ ಅನುಭವಗಳು (Kannada Quotes) ನಿಮ್ಮ ಜೀವನಕ್ಕೆ ಸ್ಪೂರ್ತಿದಾಯಕವಾಗಿರುತ್ತವೆ.
ಈ ಕೆಳಗೆ ಅಂತಹದೇ ೨೧ ಅದ್ಭುತ ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಓದಿ ಹಾಗು ಅನುಭವಿಸಿ.
kannada quotes about life
- ."ತನಗೂ ಒಂದು ದಿನ ಸಾವಿದೆ ಎಂದು ಅರಿತವನು, ಇನ್ನೊಬ್ಬರಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ".
- "The one who knows anyhow he's gonna die a day will never trouble others".
- "ಬದುಕಿನಲ್ಲಿ ಯಾರು ಎಷ್ಟೇ ಹುಳಿ ಹಿಂಡಿದರೂ , ಒಡೆದ ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡಿಕೊಳ್ಳುವ ಜಾಣತನ ಜಾಣತನ ನಮಗಿರಬೇಕಷ್ಟೆ ".
- "No matter how many people play with you, you should learn the art of making everything in your favor. The way spoiled milk gets converted into useful curd and ghee"
- "ಯಶಸ್ವಿ ಜೀವನಕ್ಕಿಂತ, ಸಂತೃಪ್ತಿ ಜೀವನವೇ ಮಿಗಿಲು. ಏಕೆಂದರೆ ಜೀವನದ ಯಶಸ್ಸು ಇತರರ ದೃಷ್ಟಿಯಲ್ಲಿರುತ್ತದೆ, ಜೀವನದ ಸುಖ ನಮ್ಮ ಆತ್ಮ ತೃಪ್ತಿಯಲ್ಲಿರುತ್ತದೆ ".
- "Peaceful Life is better than a successful life. Because, successful life is defined by others, but peaceful life makes your soul happy".
- "ಈ ದಿನ ಕಷ್ಟಕರವಾಗಿರಬಹುದು, ನಾಳೆ ಕಠಿಣವಾಗಬಹುದು, ಆದರೆ ನಾಡಿದ್ದು ಖಂಡಿತ ಸುಖಕರವಾಗಿರುತ್ತದೆ. ಆ ನಾಡಿದ್ದು ಬರುವವರೆಗೆ ಕಾಯುವ ತಾಳ್ಮೆ ಇರಬೇಕು ಅಷ್ಟೇ ".
- "Today is tough, tomorrow might be toughest. But, the day after tomorrow will be easy and happy. You should have that patience to wait for that Day".
- "ನಂಬಿಕೆ ಇಡಿ. ಜೀವನದಲ್ಲಿ ಆಗುವುದೆಲ್ಲವು ಒಳ್ಳೆಯದಕ್ಕೆ".
- "Believe it. Everythings happens for a Good Cause".
- "ಸಧ್ಯದ ಪರಿಸ್ಥಿತಿ ಎಷ್ಟು ಕಷ್ಟಕರವಾಗಿ ಕಾಣಿಸುತ್ತದೆಯೋ, ಅದರ ಅಂತ್ಯ ಕೂಡ ಅಷ್ಟೇ ಅಧ್ಭುತವಾಗಿರುತ್ತದೆ ".
- "The more difficult the present situation, the better the end will be".
- "ಯಾವುದೇ ಕೆಲಸವಾದರೂ , ಅದನ್ನು ಪ್ರಾರಂಭಿಸುವ ಮೊದಲು ಅದು ಅಸಾಧ್ಯವಾಗಿ ಕಾಣಿಸುತ್ತದೆ ".
- "Whatever the task, it will be impossible before you start".
- "ಜೀವನದಲ್ಲಿ ಬೇರೆಯವರಿಂದ ಪ್ರೇರಿಪಿತರಾಗಿ. ಆದರೆ ನೀವು ಅವರದೇ ಜೀವನವನ್ನು ನಕಲು ಮಾಡಬೇಡಿ. ನಿಮ್ಮ ಜೀವನವನ್ನು ನಿಮ್ಮದೇ ಮಾದರಿಯಲ್ಲಿ ಜೀವಿಸಿರಿ ".
- "Be inspired by someone else in life. But you don't duplicate their own lives. Live your life as your own".
- "ಕಳೆದು ಹೋದ ಸಂಪತ್ತನ್ನು ಮತ್ತೆ ಗಳಿಸಬಹುದು . ಆದರೆ ಕಳೆದು ಹೋದ ಸಮಯವನ್ನಲ್ಲ. ಆದ್ದರಿಂದ ಯಾವತ್ತೂ ಸಮಯವನ್ನು ವ್ಯರ್ಥ ಮಾಡಬೇಡಿ ".
- "Don't waste time, you won't get it back".
- "ಕೆಲವೊಂದು ಸಲ ಜೀವನವು ನಾವು ಅಂದುಕೊಂಡಂತೆ ಸಾಗುವುದಿಲ್ಲ . ಆ ಸಮಯದಲ್ಲಿ ಅದು ಕರೆದುಕೊಂಡ ಹೋದ ಕಡೆ ಸಾಗುವುದು ಜಾಣತನ ".
- "Sometimes life doesn't flow as you expected. In such times its wise decision to Go with the Flow".
- "ತಂದೆ, ತಾಯಿಯ ಕಾಲಿಗೆ ನಮಸ್ಕರಿಸು . ಜೀವನದಲ್ಲಿ ಬೇರೆಯವರ ಕಾಲಿಗೆ ಬಿಳೋ ಪರಿಸ್ಥಿತಿ ಯಾವತ್ತಿಗೂ ಬರುವುದಿಲ್ಲ ".
- "Bow to your parents. You'll never face a situation to touch someone else's feet in your life".
- "ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ಖಂಡಿತ ನಿನ್ನದೇ ತಪ್ಪು".
- "If you were born as poor, it's not your mistake. But, if you die as poor then definitely it's your mistake".
- "ನಿನ್ನಿಂದ ಆದಷ್ಟು ಸಹಾಯವನ್ನು ಮಾಡುತ್ತ ಇರು . ಒಂದಿಲ್ಲ ಒಂದು ದಿನ ಖಂಡಿತವಾಗಿ ನಿನ್ನ ಸಹಾಯದ ಪ್ರತಿಫಲ ನಿನದಾಗುತ್ತದೆ ".
- "Keep Helping Others. One day you'll get your returns".
- "ಮಾಡಿದ ಉಪಕಾರವನ್ನು ಹೇಳಿಕೊಂಡರೆ, ಅದು ಇಬ್ಬರಿಗೂ ವ್ಯರ್ಥ ".
- "Don't speak about the helps you have done to others".
- "ಸರಿಯಾದ ಯೋಜನೆಯಿಲ್ಲದ ಕನಸು , ಅದು ಕನಸಲ್ಲ ಕೇವಲ ಒಂದು ಬಯಕೆಯಷ್ಟೇ ".
- "A Dream without a plan is just a wish".
- "ನೀವು ನಿದ್ರಿಸುತ್ತಿರುವಾಗ ಕಾಣುವುದು ಕನಸಲ್ಲ. ಯಾವುದು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದು ನಿಜವಾದ ಕನಸು ".
- "Dreams aren't those which you see at sleep. Dreams are those which don't let you sleep".
- "ಜೀವನದಲ್ಲಿ ತುಂಬಾ ಕಲಿಯುವುದಿದೆ. ಅವಮಾನದಿಂದ ಬಹುಮಾನದ ತನಕ".
- "There are many things to learn in life. From Insults to Rewards".
- "ಯಾವತ್ತೂ ನಿಮ್ಮನ್ನು ಇನ್ನೊಬ್ಬರ ಜೊತೆ ಹೊಂದಾಯಿಸಿ ನೋಡಬೇಡಿ. ಎಲ್ಲರಿಗೂ ತಮ್ಮದೇ ಆದ ಸಮಯ ಹಾಗು ಅವಕಾಶಗಳು ಇರುತ್ತವೆ. ನಿಮ್ಮ ಸಮಯ ಬರುವವರೆಗೂ ತಾಳ್ಮೆಯಿಂದ ಪ್ರಯತ್ನಿಸುತ್ತಿರಿ".
- "Never compare yourself with others. Everyone has their own pace and time. Wait for your time with patience and keep trying".
- "ಮರೆಯುವುದನ್ನು ರೂಢಿ ಮಾಡಿಕೊಳ್ಳಬೇಕು . ಏಕೆಂದರೆ, ಕಳೆದು ಹೋದ ಕ್ಷಣ ಮತ್ತು ಬಿಟ್ಟು ಹೋದ ಜನ ಯಾವತ್ತೂ ಹಿಂದಿರುಗಿ ಬರುವುದಿಲ್ಲ".
- "Learn to forget. Because the lost moments and the people who left will never come back".
- "ಒಳ್ಳೆಯದು ಮತ್ತು ಕೆಟ್ಟದ್ದು ಎರಡು ನಮ್ಮೊಳಗೇ ಇದೆ. ಯಾವುದು ಹೆಚ್ಚು ಉಪಯೋಗಿಸುವೆಯೋ ಅದು ಬೆಳೆಯುತ್ತಾ ಹೋಗುತ್ತದೆ".
- "The good and the bad are both within us. The one which we use the most will grow to the most".
- "ಒಂದು ಮೀನನ್ನು ಅದಕ್ಕೆ ಮರ ಹತ್ತಲು ಬರುವುದಿಲ್ಲವೆಂದು ದೂಷಿಸಿದರೆ, ಅದು ಜೀವನ ಪೂರ್ತಿ ಅದೇ ತನ್ನ ಕೊರತೆಯೆಂದು ತಿಳಿಯುತ್ತಿತ್ತು. ಅದೇ ರೀತಿ , ಬೇರೆಯವರು ನಿಮ್ಮನ್ನು ದೂಷಿಸುವುದನ್ನು ನಿಮ್ಮ ಕೊರತೆಯೆಂದು ತಿಳಿಯಬೇಡಿ. ನಿಮಗೆ ನಿಮ್ಮದೇ ಆದ ವಿಶೇಷ ಸಾಮರ್ಥ್ಯಗಳಿವೆ".
- "If we blame a fish for not be able to climb a tree, it will keep thinking of it as a disability. Same way, don't let others blame you for something that's not yours. You have your own specialties, work on them".
0 Comments
To provide you the best service, please let us know your experience.