Premam Poojyam Title Track - Hariharan
Singer | : Hariharan |
Music : | Dr. Raghavendra BS |
Lyrics : | Dr. Raghavendra BS |
Premam Poojyam Daivam Charanam,
Nityam Nilayam Sathyam Varadham,
Aa Ninna Naguve Varadana,
Ee Ninna Sparsha Varamana,
Innelli Nanage Bigumana,
Ee Mouna Sneha Sammana,
Aa Ninna Naguve Varadana,
Ee Ninna Sparsha Varamana,
Innelli Nanage Bigumana,
Ee Mouna Sneha Sammana,
Aa Ninna Naguve Varadana,
Ee Ninna Sparsha Varamana,
Innelli Nanage Bigumana,
Ee Mouna Sneha Sammana,
Namma Ee Bandana Iidu Sura Gayana,
Ninna Ee PreEti Kandana Akrandana,
Ninna Chira Yavana Balu Mana Mohana,
Ee Prema Varshake Kodeya Alingana Aalingana,
Premam Poojyam Daivam Charanam,
Nityam Nilayam Sathyam Varadham,
Kiruganna Nota Bahumana,
Aanukoolavayitu Havamana,
Na Ninna Hridayake Yajamana,
Aa Ninna Bygula Savigana,
Ninna Spandana Yenna Chiravandana,
Baradada Neladalli Nija Kanana,
Nee Vara Chandana Yenna Mana Chintana,
Ee Hridaya Sagarada Maha Manthana Manthana,
Premam Poojyam Daivam Charanam,
Nityam Nilayam Sathyam Varadham,
-----------------------
-----------------------
ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ,
ಆ ನಿನ್ನ ನಗುವೇ ವರದಾನ
ಈ ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಈ ಮೌನ ಸ್ನೇಹ ಸಮ್ಮಾನ
ಆ ನಿನ್ನ ನಗುವೇ ವರದಾನ
ಈ ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಈ ಮೌನ ಸ್ನೇಹ ಸಮ್ಮಾನ
ನಮ್ಮ ಈ ಬಂಧನ ಇದು ಸುರ ಗಾಯನ,
ನಿನ್ನ ಈ ಪ್ರೀತಿ ಕಂದನ ಆಕ್ರಂದನ
ನಿನ್ನ ಚಿರ ಯವ್ವನ ಬಲು ಮನ ಮೋಹನ
ಈ ಪ್ರೇಮ ವರ್ಷಕ್ಕೆ ಕೊಡೆಯ ಆಲಿಂಗನ ಆಲಿಂಗನ
ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ,
ಕಿರುಗಣ್ಣ ನೋಟ ಬಹುಮಾನ
ಅನುಕೂಲವಾಯಿತು ಹವಾಮಾನ
ನಾ ನಿನ್ನ ಹೃದಯಕೆ ಯಜಮಾನ
ಆ ನಿನ್ನ ಬೈಗುಳ ಸವಿಗಾನ
ನಿನ್ನ ಈ ಸ್ಪಂದನ ಎನ್ನ ಚಿರವಂದನಾ
ಬರಡಾಡ ನೆಲದಲ್ಲಿ ನಿಜ ಕಾನನ
ನೀ ವರ ಚಂದನ ಎನ್ನ ಮನ ಚಿಂತನ
ಈ ಹೃದಯ ಸಾಗರದ ಮಹಾ ಮಂಥನ ಮಂಥನ,
ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನೀಲಯಂ ಸತ್ಯಂ ವರದಂ,
0 Comments
To provide you the best service, please let us know your experience.