Naguva Kalisu - Mundina Nildana
Singer : | Ananya Bhat & Narayan Sharma |
Composer : | Jim Satya |
Lyrics : | Kiran Kaverappa |
Manave Kshamisu Ondu Saari
Naguva Kalisu Ondu Baari
Kavaliruva Daarili Jeeva Ninthide
Kanavarisi Sothide Mounavaagi
Kanda Kanasu Nonda Manasu
Kaagadada Doniyanthe Telide
Yaake Yaakeethara Ee Yaana
Yaake Yaakeethara Jeevana
Heluvanthiro Maatheega Mouna
Kshamisu Omme Oh Manase
Ellava Sahise.. Oh!
Joligeya Tumba Nenapu Bhaaravaagide
Doora Theeradalli Belake Bekaagide
Haathoredu Helabandiro Maathu Nooride
Bere Daari illade Kannu Tumbide
Manave Kshamisu Ondu Saari
Naguva Kalisu Ondu Baari
Kanda Kanasu Nonda Manasu
Kaagadada Doniyanthe Telide
Yaake Yaakeethara Ee Yaana
Yaake Yaakeethara Jeevana
Heluvanthiro Maatheega Mouna
Kshamisu Omme Oh Manase
Ellava Sahise.. Oh
---------------------------------------
--------------------------------------
ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕವಲಿರುವ ದಾರೀಲಿ ಜೀವ ನಿಂತಿದೆ
ಕನವರಿಸಿ ಸೋತಿದೆ ಮೌನವಾಗಿಯೇ
ಕಂಡ ಕನಸು ನೊಂದ ಮನಸು
ಕಾಗದದ ದೋಣಿಯಂತೆ ತೇಲಿದೆ
ಯಾಕೆ ಯಾಕೀತರಹ ಈ ಯಾನ
ಯಾಕೆ ಯಾಕೀತರ ಜೀವನ
ಹೇಳುವಂತಿರೋ ಮಾತೀಗ ಮೌನ
ಕ್ಷಮಿಸು ಒಮ್ಮೆ ಓ ಮನಸೇ
ಎಲ್ಲವಾ ಸಹಿಸೆ
ಜೋಳಿಗೆಯ ತುಂಬಾ ನೆನಪು ಭಾರವಾಗಿದೆ
ದೂರ ತೀರದಲ್ಲಿ ಬೆಳಕೇ ಬೇಕಾಗಿದೆ
ಹಾತೊರೆದು ಹೇಳಬಂದಿರೋ ಮಾತು ನೂರಿದೆ
ಬೇರೆ ದಾರಿ ಇಲ್ಲದೆ ಕಣ್ಣು ತುಂಬಿದೆ
ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕವಲಿರುವ ದಾರೀಲಿ ಜೀವ ನಿಂತಿದೆ
ಕನವರಿಸಿ ಸೋತಿದೆ ಮೌನವಾಗಿಯೇ
ಕಂಡ ಕನಸು ನೊಂದ ಮನಸು
ಕಾಗದದ ದೋಣಿಯಂತೆ ತೇಲಿದೆ
ಯಾಕೆ ಯಾಕೀತರಹ ಈ ಯಾನ
ಯಾಕೆ ಯಾಕೀತರ ಜೀವನ
ಹೇಳುವಂತಿರೋ ಮಾತೀಗ ಮೌನ
ಕ್ಷಮಿಸು ಒಮ್ಮೆ ಓ ಮನಸೇ
ಎಲ್ಲವಾ ಸಹಿಸೆ .....
0 Comments
To provide you the best service, please let us know your experience.